ಡಿ.ವಿ.ಜಿ - ಒಂದು ಸ್ಮರಣೆ

ಬದುಕು ಜಟಕಾ ಬಂಡಿ, ವಿಧಿ ಅದರ ಸಾಹೇಬ
ಕುದುರೆ ನೀನ್, ಅವನು ಪೇಳ್ದಂತೆ ಪಯಣಿಗರು
ಮದುವೆಗೋ ಮಸಣಕೋ, ಬೇಕೆಂದ ಕಡೆಗೋಡು
ಪದ ಕುಸಿಯೆ ನೆಲವಿಹುದು - ಮಂಕುತಿಮ್ಮ
ಮನದಲ್ಲಿ ಏನೋ  ಗೊಂದಲ, ಏನೂ ಬೇಡ, ಎಂಥದು ಬೇಡ, ಏನೋ ಒಂದೇ ಚಿಂತೆ. ನಾನು ನಿಂತಿರುವೆ, ಆದರೆ ಗಡಿಯಾರ ನಿಲ್ಲದು, ಸಮಯ ಓಡುತಿದೆ, ಜೀವನ ಸಾಗುತಿದೆ, ಎಲ್ಲಿಗೆ, ಯಾವ ಕಡೆಗೆ, ಒಂದೂ ತಿಳಿಯದು. ಇಂಥ ಯೋಚನೆಯಲ್ಲಿ ಕುಳಿತಾಗ ನೆನಪಿಗೆ ಬಂದದ್ದು ಮೇಲಿನ ಪದ್ಯ. ಅದೆಂಥಹ ಅರ್ಥ, ಅದೆಂಥಹ ಕಲ್ಪನೆ,  ಆ ಕ್ಷಣಕ್ಕೆ ಎಲ್ಲವನ್ನು ಮರೆತು, ಛೆ ಇನ್ನು ಡಿ.ವಿ.ಜಿ ಅವರ ಕೃತಿಗಳನ್ನ ಜಾಸ್ತಿ ಓದ್ಬೇಕ್ಕಿತ್ತು ಅಂತ ಅನ್ನುಸ್ತ ಇದೆ :P

3 comments:

  1. very inspiring poem :) :) nice one.. in continuation to our evening talks :P

    ReplyDelete
  2. yeah in continuation to our evening talks, that's why I remembered it :)

    ReplyDelete
  3. :).. Super didi.. this is one of my fav kagga of DVG..ಲೈಫ್ ಇಷ್ಟೇನೆ...
    --

    ReplyDelete